...

17 views

ಓ ಹಸಿರೇ

© Altaf mulla
ಪ್ರತಿ ಉಸಿರು ಉಸಿರ ಕಾಪಾಡುವ ಓ ಹಸಿರೆ.
ನೀನಿಲ್ಲದೆ ನನಗೆಲ್ಲಿಯ ಆಸರೆ.
ಮನ ಕೇಳುತಿದೆ ನಿನ್ನ ಮಡಿಲಲಿ ನನಗೆ ತುಸು ಒಲವ ತೋರೆ.

ನಿತ್ಯ ನನಗೇಕಿ ಪಾಡು ಕಲ್ಮಶ ಮನಗಳ ಸುಳಿದಾಡುವಿಕೆ.
ನಾ ಮಾಯವಾಗುವ ತನಕ ಇರಲಿ ನಿನ್ನ ...