ಮಳೆ
ಮಳೆಯೆಂದರೆ ಹೀಗೆ
ಬಾನು ಹರಿದು ಸುರಿದು
ನೆಲ ನರಳುವ ಹಾಗೆ
ಗಿಡಮರ ನಡುಗುವ ಹಾಗೆ
ತರುಲತೆಗಳು ಥರಗುಟ್ಟಿ ತೆವಳುವಂತೆ.....
ಕಾಲಕಾಲಕೆ ಮಳೆ ಅಲ್ಲವಿದು
ಆಕಾಲ ಮಳೆ,ಸುಕಾಲ ಮಳೆ
ಹಾಲಾಹಲದಂತೆ ಮಳೆ
ವರುಣ ಒರಟಾಗಿ ಸಿಟ್ಟಾದ ಮಳೆ...
ಮಿಂಚು ಬೀಸಿ ಗುಡುಗು ಗುಟರಿ
ಅಲೆದು ಹೆಕ್ಕುವ ಆಣೆಕಲ್ಲು ಮಳೆ
ಕಪ್ಪರಡಿದ ಮೋಡ...
ಬಾನು ಹರಿದು ಸುರಿದು
ನೆಲ ನರಳುವ ಹಾಗೆ
ಗಿಡಮರ ನಡುಗುವ ಹಾಗೆ
ತರುಲತೆಗಳು ಥರಗುಟ್ಟಿ ತೆವಳುವಂತೆ.....
ಕಾಲಕಾಲಕೆ ಮಳೆ ಅಲ್ಲವಿದು
ಆಕಾಲ ಮಳೆ,ಸುಕಾಲ ಮಳೆ
ಹಾಲಾಹಲದಂತೆ ಮಳೆ
ವರುಣ ಒರಟಾಗಿ ಸಿಟ್ಟಾದ ಮಳೆ...
ಮಿಂಚು ಬೀಸಿ ಗುಡುಗು ಗುಟರಿ
ಅಲೆದು ಹೆಕ್ಕುವ ಆಣೆಕಲ್ಲು ಮಳೆ
ಕಪ್ಪರಡಿದ ಮೋಡ...