...

18 views

ನಿನ್ನ ನೆನಪೊಂದಿಗೆ..❤️
ಕಳೆದು ಹೋದ ಆ ದಿನಗಳಲ್ಲಿ
ಪ್ರೀತಿ-ಪ್ರೇಮದ ಹೆಸರಿನಲ್ಲಿ
ನೀ ನನ್ನಲ್ಲಿ ಉಳಿಸಿ ಹೋಗಿದ್ದು
ಕರಿ ನೆರಳಿನ ಕಹಿ ನೆನಪುಗಳು ಮಾತ್ರ..

ನಿದ್ರೆ ಕೆಡಿಸುವ ಕನಸುಗಳಲ್ಲಿ
ಒಂಟಿಯಾಗಿ ನಾ ಕಳೆಯುವ ಸಂಜೆಗಳಲ್ಲಿ
ನೀ ನನ್ನಲ್ಲಿ ಉಳಿಸಿ ಹೋಗಿದ್ದು...