...

6 views

ಕಾಡುವೆ ಏಕೆ ಸುಳ್ಳಿನ ಕಂತೆ
ಕಾಡುವೆ ಏಕೆ ಸುಳ್ಳಿನ ಕಂತೆ

ನೀ ಸತ್ಯ ಮರೆಮಾಚಿ
ಆತ್ಮಸಾಕ್ಷಿ ಹತ್ಯಗೈದರು
ದಿನನಿತ್ಯದ ಸ್ಮರಣೆ ನೀ
ಕಾಡುವೆ ನನ್ನ ನೆನಪಾಗಿ

ನಾ ಸತ್ತ ಶವವದರು ನನ್ನಿ ಪ್ರೀತಿ ಮಣ್ಣಲಿ ಬೆರೆತು
ಕಾಡುವೆ ನೀ ಹೊರಳಿ ನೋಡಲು ಪೂಜೆಗೆ ಶವದಮೇಲಿಟ್ಟ ಕಲ್ಲಾಗಿ

ನಾ ವಾತ್ಸಲ್ಯದ ಕೆಸರಿನಲ್ಲಿ
ಎನ್ನಯಉಸಿರುಬೇರೆಸುತಲಿಕಾಡುವೆ ಶುದ್ಧ ಪ್ರೇಮದ ಚಿಗುರೊಡೆದ ನಾ ಸುಂದರ ಹಸಿರೆಲೆಯಾಗಿ ಇರುವೆ


ಶ್ರಮದ ಬೆವರಲು ಮೈ ಉರಿಗೆ ಹೆದರದೆಚಂದ್ರನ ಬೆಳದಿಂಗಳಲಿ ನೀ ಸಾಗಿದರು ನೆನಪಗುವೆ ನಾನು ಭೂತದ ಪ್ರಿಯಕನಗಿ ಬೆನ್ನು ಬಿಡದ ನಿನ್ನ ನೆರಳಾಗಿ ನಾ ಇರುವೆ


ಆತ್ಮಸಾಕ್ಷಿಗೆ ವಿರುದ್ಧವಾಗಿ ಜೀವನ ರೂಪಿಸಿಕೊಳ್ಳಲು
ಕೇವಲ ಸುಳ್ಳು ಮಾತು
ಸಂಸಾರ ಮಸಣದ ಪಾಲು

ಚಂದುವಾಗೀಶ ದಾವಣಗೆರೆ