ನನ್ನಾಸೆಯ ಹೂವೆ..🌹🌹
ಅವಳೂ ಎದೆ ಮೇಲೆ ಕೈ ಇಟ್ಟರೆ
ಉಸಿರೆ ನಿಂತಂಗೆ ಆಗುತ್ತೆ.
ಅವಳಿಗೆ ಕೋಪ ಇದೆ ಕರುಣೆ ಇದೆ ಕೊಬ್ಬು ಇದೆ.
ಅವಳು ಹಠಮಾರಿನೇ ಹೊರತು,
ಆದ್ರೆ ಹೆಮ್ಮಾರಿ ಅಲ್ಲ.
ಅವಳು ಸುಳ್ಳು ಹೇಳಲ್ಲ ಆದರೆ ಯಾವತ್ತು ನಿಜ ನುಡಿಯೋದಿಲ್ಲ.
ಅವಳ ಕಣ್ಣುಗಳು ನನ್ನ ಮೇಲೆ ಬಿದ್ದಾಗ ನನ್ನ ಮುದ್ದು ಮನಸ್ಸು ಸ್ವಾಧೀನ ಕಳೆದುಕೊಂಡು ಪೆದ್ದ ಪೆದ್ದಾಗಿ ವರ್ತಿಸುತ್ತದೆ.
ಅವಳ ಮುಗುಳುನಗೆಯೂ ತುಂತುರು...