...

10 views

"ಬಿಟ್ಟುಬಿಡು ಗೆಳತಿ"
ಏನೆಂದು ಕೂಗಲಿ ನಾನಿಂದು ನೀ ತೊರೆದು ನಡೆದಿರುವೆ........
ಮರಳಿ ಬಾರದಿರು ನವ ಹೃದಯದ ಸನಿಹಕೆ ಮಗದೊಮ್ಮೆ.......
ಅದೆಷ್ಟೋ ಎನ್ನ ಭಾವನೆಗಳ ನಿನಗಾಗಿ ನಶಿಸಿರುವೆ ನಿನ್ನ ಭಾವನೆಗಳ ಹೃದಯದೊಳಗಿರಿಸಿ......
ಕ್ಷಮಿಸಿಬಿಡು,, ನನ್ನ ಮೌಢ್ಯತೆಗೆ ಜಡವಿಡಿದಿದೆ ಮನವು , ನಿನ್ನ ವಿಶ್ವಾಸಘಾತವ ನೆನೆದು........
ನೀ ಕಾರಣವಾ ತಿಳಿಸದಿರು ಏಕೆಂದರೆ ನೀ ಹೇಳುವ ಮಾತುಗಳ ಹಿಂದಿನ...