ಕಾಡುವ ಹಂಬಲ ನಿನಗೇತಕೆ
ಮೇಘಸನ್ನಿಧಿಯಲ್ಲಿ ಮರೆತು
ಹೋಗಿರುವ ಮನವೇ
ಮರೆಯಲ್ಲಿ ನಿಂತು ಏಕೆ ಕಾಡುತ್ತಿರುವೆ
ನೀ ಇಳಿದು ಬಾ ಧರೆಗೆ ನೀ ಇಳಿದು ಬಾ
ಕಾಮನ ಬಿಲ್ಲಿನ ಕಾಂತಿಯಲ್ಲಿ
ಕಾಯುತ್ತಿರುವ ನಿನ್ನ ಕಂಗುಳುಗಳಿಗೆ
ಕಮಲ ಪುಷ್ಪವು ನಾನೆಂದು ಅರಿತಿರುವಾಗ
ಕಂಗಳಲ್ಲಿಯೇ ಕಾಡುವ ಆಸೆ ಏತಕೆ
ನೀ ತೊರೆದು ಬಾ...
ಹೋಗಿರುವ ಮನವೇ
ಮರೆಯಲ್ಲಿ ನಿಂತು ಏಕೆ ಕಾಡುತ್ತಿರುವೆ
ನೀ ಇಳಿದು ಬಾ ಧರೆಗೆ ನೀ ಇಳಿದು ಬಾ
ಕಾಮನ ಬಿಲ್ಲಿನ ಕಾಂತಿಯಲ್ಲಿ
ಕಾಯುತ್ತಿರುವ ನಿನ್ನ ಕಂಗುಳುಗಳಿಗೆ
ಕಮಲ ಪುಷ್ಪವು ನಾನೆಂದು ಅರಿತಿರುವಾಗ
ಕಂಗಳಲ್ಲಿಯೇ ಕಾಡುವ ಆಸೆ ಏತಕೆ
ನೀ ತೊರೆದು ಬಾ...