...

19 views

ನನ್ನ ಜೀವ
ನಿನ್ನ ಪ್ರೀತಿಗೆ ಪಾತ್ರ
ಈ ಜೀವ ಬಯಸಿದೆ
ಸೋತಿತು ನಿನ್ನಲಿ
ಮರೆಯಲಾಗದ ನೀ ನೆನಪು

ಸವಿ ಆಸರೆಯ ನಿನ್ನ
ಕಾಯುವೆ ಚಿನ್ನ
ಬಂದು ಸೇರು ನನ್ನ
ಮರೆಯದ ನೆಮ್ಮದಿ ಕೇಂದ್ರ ನನ್ನ

ಎಲ್ಲಿರುವೆ ಬಾರದೆ ನೀನು
ದಾರಿ ಕಾಯುವೆ ನಾನು
ಜಾಡು ಹಿಡಿದಿರುವೆ ನಾನು
ಸಣ್ಣ ಧ್ವನಿ ಮಾತನಾಡು ನೀನು
ಕಡೆಗಣಿಸದಿರು ನನ್ನ ಜೀವ ನೀನು
||ಚಿನಾಯಕ್||01||