...

8 views

ಏನಾಗಬೇಕು?
ಏನಾಗಬೇಕು?


ಕಾಯಬೇಡ ನೀ ಯಾರಿಗಾಗಿ,
ಯಾತಕ್ಕಾಗಿಯೂ ಕಾದು ನೋವ ಪಡಬೇಡ.
ನೀ ಕಾಯುವುದರ ಮೇಲೆ ನಿನ್ನದೇ ಹೆಸರಿದ್ದರೆ,
ನೀ ದೂರ ಸರಿದರು, ನೀ ದೂರ ಸರಿಸಿದರು ಅದು ಬಂದು ಸೇರುವುದು ನಿನ್ನ.

ನೋಡಬೇಡ ನೀ ಶೂನ್ಯದತ್ತ, ಆಳವಾಗಿ ನೋಡಿ ನೋವ ಹಿಮ್ಮಡಿಸಿಕೊಳ್ಳದಿರು.
ನೋಡಿ ನೋಡಿ ಹೃದಯದ ಭಾರವ ಹೆಚ್ಚಿಸುವ ಬದಲಾಗಿ,
ಬದಲಾಯಿಸು ನೀ ಅದನ್ನು ನೋಡುವ ವಿಧಾನವನು.

ಆಡದಿರು ನೀ ಮನೆಸ್ಸಿಗೆ ನೋವುಂಟು ಮಾಡುವ ಮಾತುಗಳನ್ನು,...