...

16 views

ಕನಸು ಚಿಗುರುತ್ತಿದೆ
ಮಾತಿಲ್ಲ, ಕಥೆ ಇಲ್ಲ
ಮೌನವೇ ಆವರಿಸಿದೆಯಲ್ಲ
ಆದರೂ ನೆನಪುಗಳೆಂದೂ ಮಾಸಿಲ್ಲ//

ಕೋಪವಿಲ್ಲ, ನೋಟವಿಲ್ಲ
ಮನ ವೇದನೆ ಪಡುತ್ತಿದೆಯಲ್ಲ
ಆದರೂ ಭಾವಗಳು ಕುಂದಲಿಲ್ಲ//

ಆತುರವಿಲ್ಲ, ಕಾತರವಿಲ್ಲ
ಹೃದಯ ಬಡಿತ...