...

36 views

Agri is backbone of india..🇮🇳❤
.... ರೈತ....
ಜನರ ಹಸಿವಿಗೆ ಅನ್ನ ಬೆಳೆದವರು ರೈತರು..
ಪ್ರಾಣಿ ಪಕ್ಷಿಗಳಿಗೆ ಕಾಳು ಕೊಟ್ಟವರು ರೈತರು..
ದನ ಕರುಗಳಿಗೆ ಮೇವು ಕೊಟ್ಟವರು ರೈತರು..
ಬೆಳೆಯನ್ನು ಬೆಳೆದು ದೇಶಕ್ಕೆ ನೀಡುವವರು ರೈತರು..
ಬೆವರು ಹರಿಸಿ ನಮ್ಮನ್ನು ಕಾಪಾಡುವವರು ರೈತರು..
ತಮ್ಮ ಭೂಮಿ ಮೇಲೆ ಸಾಲ ಮಾಡಿ ಮಕ್ಕಳ ಏಳಿಗೆಗಾಗಿ ಶ್ರಮಪಡುವವರು ರೈತರು..
ಬಡತನದ ಬಾಯಾರಿಕೆಗೆ ದುಡಿಮೆಯೇ ಶರಬತ್ತು..
ನಮ್ಮ ದೇಶದ ಬೆನ್ನೆಲುಬುಗಾಗಿ ನಿಂತವರು ರೈತರು..
ರೈತರ ಬಗ್ಗೆ ಕಾಳಜಿ ತೋರದವರು ಅತಿ ಮೂರ್ಖರು..
Agri is backbone of india..🇮🇳❤