ಓ ಮನಸೇ....💕
ಈ
ಮನಸ್ಯಾಕೋ
ನೋವಲ್ಲಿಯೂ ನಗುತ್ತಿದೆಯಲ್ಲ
ಅವಳಿಲ್ಲದ ಗಳಿಗೆಯಲ್ಲಿ..
ಕಾಣುವ ಕನಸಿಗೂ
ಪ್ರೀತಿಸೋ ಹೃದಯಕ್ಕೂ
ಯಾರದೋ ಕಣ್ಣಿನ ಶಾಪ...
ಮನಸ್ಯಾಕೋ
ನೋವಲ್ಲಿಯೂ ನಗುತ್ತಿದೆಯಲ್ಲ
ಅವಳಿಲ್ಲದ ಗಳಿಗೆಯಲ್ಲಿ..
ಕಾಣುವ ಕನಸಿಗೂ
ಪ್ರೀತಿಸೋ ಹೃದಯಕ್ಕೂ
ಯಾರದೋ ಕಣ್ಣಿನ ಶಾಪ...