...

16 views

ಕಣ್ಣಂಚಿನ ಕುಡಿನೋಟ
ನಲ್ಲನೇ......ತುಸು ಮೆಲ್ಲನೆ
ಕಾಡದಿರು ನೀ ಹೀಗೆ ಮಲ್ಲನೇ...

ಸಹಿಸಲಾರೆ ಈ ನೋಟವ
ಅದರೊಳಡಗಿರುವ ಒಲವಿನ ಕಾಟವ...

ಕಣ್ಣಂಚಿನ ಕುಡಿನೋಟಕೆ
ಮನ ಸೆಳೆಯುವ ನಿನ್ನ ಮೈ ಮಾಟಕೆ...
ಸೋತೆ ನಿನ್ನ ಕಂಡಂದೇ..

ಈ ಜೀವಾ ನಿನಗಾಗಿ
ನಿನ್ನ ಭಾವ ನನಗಾಗಿ

ಜಪಿಸುವೆ ನಿನಗಾಗಿ
ತಪಿಸುವೆ ನಿನಗಾಗಿ
ಕಾಯುವೆ ನಿನಗಾಗಿ
ನಡೆಯುವೆ ಜೊತೆಯಾಗಿ

ದೈವನು ಹರಸಲೆಂದು
ಬೇಡುವೆ ನಿನಗಾಗಿ..

@ದೇವಿ✍️