...

10 views

ಗಝಲ್
ಗಝಲ್

ಒಲವಿನ ಇಟ್ಟಿಗೆಯಲ್ಲಿ ಮನೆಯ ಕಟ್ಟಿರಲು ಕೂಲಿಯ ಕೇಳಿದೆ ಏಕೆ
ಎದೆಯಲಿ ಹುದುಗಿದ ನೋವುಗಳಿಗೆ ಬೇಲಿಯ ಹಾಕಿದೆ ಏಕೆ

ಒಂದೇ ಒಂದು ಜನ್ಮದಲ್ಲಿ ಎಲ್ಲವನ್ನು ಅನುಭವಿಸಿ ಆಯ್ತು
ನಾಳೆ ಎಂಬುದನಿಟ್ಟು ನನ್ನ ಇಂದು ನರಳಿಸಿದೆ ಏಕೆ
...