...

8 views

ಬದುಕಿನ ಪಯಣ
ತುಸು ಕಾಡನಿದ್ರೆ ಜಾರಿಹೋಗಿ ಸೂರ್ಯನ..ಉದಯ ಮರೆತುಹೋಗಿ
ಮಂಜಿನ ಮಸುಕು ಮೇಲೆ ತಾಗಿ
ಕಣ್ತೆರೆಯುವ ವೇಳೆ ಜಗವ ಗೆಲ್ಲುವ ಕನಸು
ಮಾಯವಾಯಿತೇ.....

ಕಾರ್ಯಗತರಾದ ಜನರ ಕಂಡು
ಕೂಗುತಿರುವ ದನಕರುಗಳ ಹಿಂಡು
ಸತ್ತಂತಿರುವ ಕಂಗಳು ಪ್ರಕೃತಿಯ ಸವಿಯ ಉಂಡು.
ನಿತ್ಯ ಪರಿಪಾಟದ ವೈಖರಿಯಲಿ ಮುಂದೆ
ಸಾಗಲು...