...

16 views

ಮೊಬೈಲ್
ನಿದ್ದೆ ಬರುವವರೆಗೂ
ಮೊಬೈಲ್ ನೋಡುತ್ತಿರುತ್ತೆನೆ
ಯಾವಾಗ ಬ್ಯಾಟರಿ ಮುಗಿಯುತ್ತದೆಯೋ
ಮೊಬೈಲನ ಬ್ಲ್ಯಾಕ್ ಸ್ಕ್ರೀನ್ ಮೇಲೆ
ನನ್ನ ಮುಖ ಕಾಣುತ್ತದೆ
ಅದನ್ನ ಚಾರ್ಜಿಂಗಗೆ ಹಾಕುತ್ತೆನೆ
ಮತ್ತೆ ಅದನ್ನ ಎಬ್ಬಿಸುತ್ತೆನೆ
ಆದರೆ ಒಮ್ಮೊಮ್ಮೆ ಹೀಗೂ ಆಗುತ್ತದೆ
ನಾನು ಮೊದಲು ಮಲಗುತ್ತೆನೆ
ಮತ್ತೆ ಅದು ನನ್ನ ನೋಡುತ್ತಿರುತ್ತದೆ
ಆದರೆ....
ಅದು ನನ್ನ ಮಲಗಲು ಬಿಡುತ್ತದೆ
ಅದು ಯಾವತ್ತೂ ಹೇಳುವುದಿಲ್ಲ
ನೀನು ನನಗಿಂತ ಯಾಕೆ ಮೊದಲು ಮಲಗಿದೆ ಎಂದು...
love you📱