...

17 views

ಪುನರಪಿ ಕವನ
ಶೀರ್ಷಿಕೆ : ಕೂಡಿಬಾಳೋಣ

ಮನದಲ್ಲೇ ನಿನ್ನ ಸೇರುವ ಆಸೆಯಾಗಿ
ನನ್ನಿ ಹೃದಯ ಮಿಡಿಯುತಿದೆ
ಪ್ರೇಮದ ಚಿಗುರೆಲೆಯಂತೆ ಕೂಡಿ
*ಬಾಳೋಣ ಕೂಡಿ ಬಾಳೋಣ

ಮನಸಿಕ ಭಾವಲೋಕ
ತೇಲುತಿದೆ ನಿನ್ನ ನೋಡಿ
ನಾನಾದೆ ಭಗ್ನ ಪ್ರೇಮಿ
*ಬಾಳೋಣ ಕೂಡಿ ಬಾಳೋಣ

ಕನಸನ್ನು ನನಸಾಗಿಸಲು
ಎಲ್ಲರೊಳೊಂದಾದರೆ ಬೆರೆತು
ಆಗುವುದು ಜೀವನ ಪಾವನ
*ಬಾಳೋಣ ಕೂಡಿ ಬಾಳೋಣ*

ನಿನ್ನಂತ ಚಲುವೆ ಸತಿ ಇದ್ದರೆ
ಕೊನೆ ವರೆಗೂ ಊರುಗೋಲಂತೆ
ಯಾರ ಹಂಗೇಕೆ ಒಡತಿ
*ಬಾಳೋಣ ಕೂಡಿ ಬಾಳೋಣ*

ರಾಧ ಹಾಸನ
© All Rights Reserved