...

2 views

ಅವಳು
ಅವಳ ಕಣ್ಣಲ್ಲಿ ಕಳೆದು ಹೋದ ನಾನು
ಈಗ ಕಣ್ಣೀರಿನ ಬಾವಿಗೆ ಬಿದ್ದಿರುವೆ
ಅವಳ ತುಟಿಯಲ್ಲಿ ಸಿಕ್ಕ ನಾನು
ಮೌನದ ಬಾವಿಯಲ್ಲಿ ಕಳೆದು ಹೋಗಿರುವೆ
ಕೊನೆಯವರೆಗೂ ಕೈ ಹಿಡಿದು ನಡೆಯುವ ಕನಸನ್ನು ನಾನೇ ಕೊಂದು ಸಾವಿನ ಮನೆ ಬಾಗಿಲನ್ನು ತಟ್ಟಿರುವೆ.....

- ಚೇತನದ ಮಾತುಗಳು -



© 3115