12 views
ಜೊತೆ ಜೊತೆಯಲ್ಲಿ
ನಾದ ಸ್ವರದಂತ್ತಿದೆ ನಿನ್ನ ಧ್ವನಿಗಳು
ನವಿಲುಗರಿಗಳತರ ಮಿಂಚುತಿರುವು ನಿನ್ನ ಕಣ್ಣಿನ ರೆಪ್ಪೆಗಳು
ಆ ನಿನ್ನ ನೋಟಕ್ಕೆ ಮೈಮರೆತು ನಾ ನಿನ್ನ ದಾಸನಾದೆ
ನಿನ್ನ ಸ್ನೇಹದ ಪ್ರೀತಿಯ ಅಲೆಯಲ್ಲಿ ನಾ ಮೈಮರೆತೆ
ನನ್ನ ಜೀವನದ ಕೊನೆಯವರೆಗೂ ನೀ ಇರು
ನನ್ನ ಮುದ್ದಿನ ಪ್ರೇಯಸಿ ನೀ ಜೊತೆ ಇಲ್ಲದ ಬದುಕು ಬದುಕಲ್ಲ ನನಗೆ
© srikanta

Related Stories
9 Likes
11
Comments
9 Likes
11
Comments