...

4 views

ನಡೆ ಮುಂದೆ ನಡೆ ಮುಂದೆ

ನಡೆ ಮುಂದೆ ನಡೆ ಮುಂದೆ
ಪಣತೊಟ್ಟು ನಡೆ ಮುಂದೆ
ತ್ಯಾಗ ಮಾಡಿ ದೈಯ೯ದಿಂದ
ನಡೆ ಮುಂದೆ ರಾಷ್ಟ್ರಸೇವೇ
ಕಾರ್ಯಕ್ಷೇತ್ರಕೇ
ನಡೆ ಮುಂದೆ ನಡೆ ಮುಂದೆ
ಪಣತೊಟ್ಟು ನಡೆ ಮುಂದೆ

ನಡೆ ಮುಂದೆ ನಡೆ ಮುಂದೆ
ಸತ್ಯ ಶಾಂತಿ ನ್ಯಾಯ ನೀತಿ
ನಡೆ ಮುಂದೆ ಸನಾತನ ಸಂಸ್ಕೃತಿಯ
ಧ್ಯೇಯಕ್ಕೆ
ನಡೆ ಮುಂದೆ ನಡೆ ಮುಂದೆ
ಪಣತೊಟ್ಟು ನಡೆ ಮುಂದೆ

ನಡೆ ಮುಂದೆ ನಡೆ ಮುಂದೆ
ಭವ್ಯ ರಾಷ್ಟ್ರ ದಿವ್ಯ ರಾಷ್ಟ್ರ
ಸಾಮರಸ್ಯ ಸದ್ಭಾವನೆಯ
ರಾಷ್ಟ್ರನಿರ್ಮಾಣಕ್ಕೆ
ನಡೆ ಮುಂದೆ ನಡೆ ಮುಂದೆ
ಪಣತೊಟ್ಟು ನಡೆ ಮುಂದೆ

ನಡೆ ಮುಂದೆ ನಡೆ ಮುಂದೆ
ಒಂದು ಭಾರತ ಶ್ರೇಷ್ಠ ಭಾರತ
ತ್ರಿವರ್ಣ ಧ್ವಜ ಹಾರಾಟಕ್ಕೆ
ನಡೆ ಮುಂದೆ ನಡೆ ಮುಂದೆ
ಪಣತೊಟ್ಟು ನಡೆ ಮುಂದೆ

ನಡೆ ಮುಂದೆ ನಡೆ ಮುಂದೆ
ಸತ್ಯ ನ್ಯಾಯ ನೀತಿ ಧರ್ಮ
ಪ್ರಗತಿ ಪಥದಲ್ಲಿ ನಡೆ ಮುಂದೆ
ನಡೆ ಮುಂದೆ ನಡೆ ಮುಂದೆ
ಪಣತೊಟ್ಟು ನಡೆ ಮುಂದೆ
© आत्मेश्वर