...

4 views

ದೂರವು ಹೀಗೇಕೇ....
#InvisibleThreads
ಪ್ರೀತಿಯ ನಲ್ಲ
ಹೀಗೇಕೆ ಮೌನವು

ಪ್ರಾಣವು ನೀ ನಲ್ಲೆ
ಇಂದೇಕೆ ಬಿಗುಮಾನವು

ನಿನ್ನ ಮೌನವು
ಎನಗೆ ಆತಂಕವು

ಅಭಿಪ್ರಾಯ ತಪ್ಪು
ಬೇಡ ಈ ದೂರವು

ಮಳೆಯಲಿ ಜೊತೆಯಲಿ
ಕಣ್ಣೀರೇ ಮರೆಯಾದವು

ಕ್ಷಮಿಸಬಾರದೇ
ಇಬ್ಬರೂ ಸರ್ವವೂ
...