ಎಲ್ಲಿ ಮರೆಯಾಗಿ ಹೋದೆ..❤️
ಎಲ್ಲಿ ಮರೆಯಾಗಿ ಹೋದೆ
ಬಿರುಗಾಳಿಯಬ್ಬರ ಜೋರಾಗಿದೆ
ಸಿಡಿಲು, ಗುಡುಗು,ಮಿಂಚು ಸಹಿತ
ಮಳೆ ಜಡಿದು ಸುರಿಯುತಿದೆ.
ಎನ್ನನ್ನೋರ್ವಳ ಬಿಟ್ಟು ನೀನೆತ್ತ
ಹೋದೆ ?
ಓ ! ಎನ್ನ ಪ್ರಣಯಿನಿಯ !
ವರ್ಷಗಳು ಕಳೆದರು,ಎದೆಯ
ಮರೆಯೊಳಡಗಿರುವ ಪ್ರೀತಿ...
ಬಿರುಗಾಳಿಯಬ್ಬರ ಜೋರಾಗಿದೆ
ಸಿಡಿಲು, ಗುಡುಗು,ಮಿಂಚು ಸಹಿತ
ಮಳೆ ಜಡಿದು ಸುರಿಯುತಿದೆ.
ಎನ್ನನ್ನೋರ್ವಳ ಬಿಟ್ಟು ನೀನೆತ್ತ
ಹೋದೆ ?
ಓ ! ಎನ್ನ ಪ್ರಣಯಿನಿಯ !
ವರ್ಷಗಳು ಕಳೆದರು,ಎದೆಯ
ಮರೆಯೊಳಡಗಿರುವ ಪ್ರೀತಿ...