ಕಹಿಯಾದ ಸತ್ಯಗಳು
⚪️ಇದು ಕಟು-ಕಹಿ ಸತ್ಯ⚪️
🔘 ಗೆಜ್ಜೆಯ ಬೆಲೆ ಸಾವಿರ ಸಾವಿರ
ಹಾಕುವುದು ಕಾಲಿನಲ್ಲಿ ..
ಕುಂಕುಮದ ಬೆಲೆ ಪೈಸೆಯಲ್ಲಿ
ಆದರೆ ಹಚ್ಚುವದು ಹಣೆಯಲ್ಲಿ ...
⚪️ ಬೆಲೆ ಮುಖ್ಯವಲ್ಲ ..
⚪️ ಇಲ್ಲಿ ಕೃತಿ ಮುಖ್ಯ ...
🔘 ಉಪ್ಪಿನಂತೆ ಕಟುಮಾತನು
ಹೇಳುವವನು ನಿಜ ಸ್ನೇಹಿತ ...
ಸಕ್ಕರೆಯಂತೆ ಸಿಹಿ ಮಾತಾಡುವ
ನಯ ವಂಚಕ....
🔘 ಅದಕ್ಕೇ ಉಪ್ಪಿನಲ್ಲಿ ಹುಳುಬಿದ್ದ ಇತಿಹಾಸವಿಲ್ಲಾ ....
ಇತಿಹಾಸದಲ್ಲಿ ಹುಳು ಬೀಳದ ಸಿಹಿಯಿಲ್ಲ...
🔘 ಈ..ಮಂದಿರ - ಮಸೀಧಿಗಳು
ಬಹಳ ವಿಸ್ಮಯ ....
ಇಲ್ಲಿ ಭಿಕ್ಷುಕ ಹೊರಗೆ ಭಿಕ್ಷೆ ಬೇಡುತಾನೆ...
ಶ್ರೀಮಂತ ಒಳಗೆ ಭಿಕ್ಷೆ ಬೇಡುತಾನೇ....
🔘 ಕಾಣದ ದೇವರಿಗೆ ಹಾಲು ಖರ್ಜೂರ ನೈವೇದ್ಯಾ ....
ಹಸಿದ ಬಡವನಿಗೆ ಒಣ ರೊಟ್ಟಿ ಹಳಸಿದ ಅನ್ನಾ ಇದು ಎಂತಾ ವಿದ್ಯಾ....
🔘 ಏ ಮಾನವಾ ಈ ಜೀವನವು ಆಷ್ಟೊಂದು ಒಳ್ಳೆಯದೇನಲ್ಲ ....
ಒಳ್ಳೆಯದೇ ಆಗಿದ್ದರೆ ಈ ಮನುಷ್ಯ
ಅಳುತ್ತಾ ಈ ಜೀವನಕ್ಕೆ ಬರುತ್ತಿರಲಿಲ್ಲ ...
ಮತ್ತು ಹೋಗುವಾಗ ಎಲ್ಲರನು ಅಳಿಸಿ ಹೋಗುತ್ತಿರಲಿಲ್ಲ....
🔘 ಬಾ ಎಂದರೂ ಸನ್ಮಾರ್ಗದಲ್ಲಿ ಯಾರೂ ಬರುವುದಿಲ್ಲ...
ಯಾರೂ ಕರೆಯದಿದ್ದರೊ ಕೆಟ್ಟ ಮಾರ್ಗದಲ್ಲಿ ಎಲ್ಲರೂ ಬರುತ್ತಾರೆ....
ಅದಕ್ಕೇ...
🔘 ಸಾರಾಯೀ ಮಾರುವವ ಕುಳಿತಲ್ಲಿಗೇ ಎಲ್ಲರೂ.... ಹೋಗ್ತಾರೆ ...
ಆದರೆ ಹಾಲು ಮಾರುವವ ಅವನೇ ಎಲ್ಲರ ಬೀದಿ ಬೀದೀ ಮನೆ ಮನೆಗೆ ಬರತಾನೆ....
🔘 ಹಾಲು ಮಾರುವನಿಗೆ ಕೇಳತಾರೆ ಹಾಲಿನಲ್ಲಿ ನೀರು ಬೆರೆಸಿದಿಯಾ ಅಂತಾ.....
ದುಪ್ಪಟ್ಟು ಹಣ ಕೊಟ್ಟ ಕೊಂಡ ಸಾರಾಯಿಗೇ ತಾವೇ ಕೈಯಾರ ನೀರು ಬೆರಸಿ ಕುಡಿತಾರೆ..
ವಾರೆ ದುನಿಯಾ....ವಾ
🔘 ಮದುವೆ ಭಾರಾತುಗಳಲ್ಲಿ ಮದುಮಗ ಹಿಂದೆ..
ದುನಿಯಾ ಮುಂದೇ....
ಶವ ಯಾತ್ರೆಯಲ್ಲಿ ಹೆಣ ಮುಂದೆ
ದುನಿಯಾ ಹಿಂದೆ ಹಿಂದೆ....
🔘 ಹೆಣವನ್ನು ಮಟ್ಟಿದರೆ ಸ್ನಾನ
ಮಾಡ್ತಾರೆ ....
ಮೂಕ ಪ್ರಾಣಿಯ ಕೊಂದು ಅದರ ಹೆಣವನ್ನು ತಿಂತಾರೆ ...
🔘 ಮೊಂಬತ್ತಿ ಹಚ್ಚಿ ಸತ್ತವರನ್ನು
ನೆನೆಯುತ್ತಾರೆ ....
ಮೊಂಬತ್ತಿಯ ಆರಿಸಿ ಜನ್ಮ ದಿನ
ಆಚರಣೆ ಮಾಡ್ತಾರೆ....
🔘 ಯಾವುದು ನಿನ್ನ ಭಾಗ್ಯದಲ್ಲಿ
ಇದೆಯೊ ಅದು ನಿನಗೆ ದೊರತೇ ದೊರೆಯುತ್ತದೆ ...
ಯಾವುದು ನಿನ್ನ ಭಾಗ್ಯದಲ್ಲಿ ಇಲ್ಲವೋ ಅದು ದೊರೆತರೂ ಹೊರಟು ಹೋಗುತ್ತದೆ ....
⚪️ಇದುವೇ ಸತ್ಯ