...

9 views

ಪ್ರೇಮ ಗೀತೆ:ಜಗವು ನೀನೇನೆ ಗೆಳತಿಯೆ
ಜಗವು ನೀನೇನೆ ಗೆಳತಿಯೆ
ನೀನೇ ನನ್ನೊಲವಿನ ಮಾಯೆ
ನನ್ನ ಹೃದಯಕ್ಕೆ ಕಾವಲಾಗಿರುವೆಯೆ
ನೀನಿಲ್ಲದಿರೆ ಮನದಲಿ ಮೂಡುವುದು ಛಾಯೆ//

ನನ್ನ ಬಾಲ್ಯದ ನೆಚ್ಚಿನ ಗೆಳತಿಯೆ ನೀನು
ನಿನ್ನ ಕೈ ಹಿಡಿದು ನಡೆಸುತ್ತಿದ್ದವನು
ನಿನ್ನೊಡನೆ ಬಾಲ್ಯದಲ್ಲಿ ಆಡುತ್ತಿದ್ದವನು
ನಿನ್ನ ಮುಗ್ದತೆಯ ನಗುವಿನಲ್ಲಿ ಖುಷಿಯಾದವನು//

ನೀ ಬೆಳೆದಂತೆ ಹೆಚ್ಚಾಯ್ತು ಆತ್ಮೀಯತೆ
ನಿನ್ನ ಮಾತುಗಳ ಆಲಿಸುವ...