...

12 views

..ಕಾಲಭೈರವನ ಅವತಾರ.. ಶಂಭೋ ಶಿವ ಶಂಭೋ
ಆತ್ಮಕ್ಕೆ ಆತ್ಮೀಯನು
ಇವನೇ ಪರಮಾತ್ಮನು
ಪ್ರೀತಿಯಲ್ಲಿ ಮಹಾಪೂರ ಸಾಗರನು
ಇವನೇ ಪ್ರೇಮ್ ಆತ್ಮನು

ಪಂಚಭೂತಗಳಿಗೆ ಓಡೆಯನಿವನು
ನಗುವಿನ ಒಳಗಿದ್ದ ಮಗು ಇವನು
ಮಸಣದ ಊರಿನ ರಾಜನ್ ಅವನು

ಬೂದಿಯನ್ನು ಬಡೆದವನು
ಸಂತೋಷದ ಸಾಗರ ನಿವನು
ಅಗ್ನಿಯ ಪರ್ವತದ ಅವನು
ಇವನೇ ನೋಡಿ ನಮ್ಮ ವೀರಭದ್ರನು

ಅಂದಕಾರ ಕಳೆಯುವನು
ಜ್ಯೋತಿಯ ರೂಪದವನು
ಜಗನ್ಮೋಹನನು ಜಟಾಧರನು
ಬಂಗಿಗೆ ಪ್ರಿಯನು..
ಕಾಲಭೈರವನ...

ದೇಹಿ ಅನ್ನುವ ನಿಗೆ ತಾಯಿ ಇವನು
ಗಂಗೆಗೆ ಪ್ರಿಯನಾದವನು
ನಮ್ಮೊಳಗಿನವನೇ ಇವನೇ ಶಂಕರನು

ಸರ್ವವು ಅವನೇ .. ಸಕಲವೂ ಅವನೇ
ಅವನಿಲ್ಲದ ಜೀವರಾಶಿ ಇಲ್ಲ
ಅವನೇ ನಮ್ಮವನು ಮನದೊಳಗೆ ಕುಳಿತಿರುವನು
ಆಟ ಆಡಿಸುವವನು
ಓಂ ಎಂದರೆ ಕಾಣುವವನು ಇವನೇ ನಮ್ಮ ಶಿವನು
..## ಅಮರ್ ಭಗತ್ ##..