ಜಾತಿವಾಚಕಗಳ ಅಬ್ಬರ
ಜಾತಿವಾಚಕಗಳ ಅಬ್ಬರ ..
________
ನಾವೆಲ್ಲ ಶಾಲಾ ಬಾಲಕರಾಗಿದ್ದಾಗಿನಿಂದಲೇ ನಮ್ಮ ಮನೆಗಳಿಂದ ನಮ್ಮ ನಮ್ಮ ಜಾತಿ ಮತ ಧರ್ಮ ಲಿಂಗ ಸಂಬಂದಿ ಪೂರ್ವಾಗ್ರಹಗಳ ಜೊತೆಗೆ ತಗಲುಹಾಕಿಕೊಂಡುಬಿಟ್ಟಿರುತ್ತೇವೆ ...
ನಮಗೆ ನಮ್ಮ ಜಾತಿ ಯಾವುದೆಂದು ಗೊತ್ತಾಗಿರುತ್ತದೆ ..ನಮ್ಮ ದರ್ಮ ಯಾವುದೆಂದು ಗೊತ್ತಿರುತ್ತದೆ .ನಮ್ಮ ಜಾತಿ ದರ್ಮಗಳ ಸ್ಥಾನ ಮಾನಗಳು ಏನೆಂದೂ ಗೊತ್ತಾಗಿರುತ್ತದೆ...ನಮಗಿಂತ ಕೀಳು ಯಾರು ? ಮೇಲಿನವರು ಯಾರು ಎನ್ನುವುದು ಮನೋಗತವಾಗಿರುತ್ತದೆ ..
ನಮ್ಮ ಹೆಸರುಗಳ ಜೊತೆಗೆ ನಮ್ಮ ನಮ್ಮ ಜಾತಿ ದರ್ಮಗಳ 'ಐಡಿ' ಗಳು ತಗಲುಬಿದ್ದಿರುತ್ತವೆ ನಮ್ಮ ವಿದ್ಯಾವಂತ ಪೋಷಕರುಗಳು ಸಹ ತಮ್ಮ ಮಕ್ಕಳ ಹೆಸರುಗಳ ಜೊತೆಗೆ ತಮ್ಮ ತಮ್ಮ ಜಾತಿಗಳ ದರುಮಗಳ ನಾಮಧೇಯಗಳನ್ನು ತಗಲು ಹಾಕಿ ಶಾಲೆ ಕಾಲೇಜುಗಳಿಗೆ ಸೇರಿಸಿಬಿಟ್ಟಿರುತ್ತಾರೆ ...
ಶಾಲಾ ಬಾಲಕರಾಗಿದ್ದಾಗಿನಿಂದಲೇ ಸ್ವಜಾತಿ ಯ ಸ್ವದರ್ಮದ ಗೆಲೆಯ ಗೆಳತಿಯರ ಹುಡುಕಾಟ ನಡೆಸುತ್ತಿರುತ್ತೇವೆ ...ಅನ್ಯರ ಜೊತೆ ಅಷ್ಟಕ್ಕಷ್ಟೇ ಎಂಬ ಧೋರಣೆಯೊಂದು ಆಗಲೇ ಬೆಳೆದು ಕೋಡುಗಟ್ಟುತ್ತಿರುತ್ತದೆ ....
ಈ ಅಸೂಕ್ಷ್ಮತೆ ಸಾಮಾಜಿಕ ಗುರುತುಗಳ ನಿರ್ಲಜ್ಜ...