...

15 views

ಒಲವಿನ ಜೀವ...
ಒಲಿದ ಜೀವ ನೀನು
ನಲಿವ ಭಾವ ನಾನು
ಮಿಡಿವ ಹೃದಯ ನೀನು
ನುಡಿವ ರಾಗ ನಾನು ..

ಹೇ.. ಹುಡುಗ ...

ನಾ ಬರೆಯುವ ಕವಿತೆ ನೀನು
ಅದರೊಳಡಗಿದ ಪದಪುಂಜ ನಾ
ನಿನ್ನ ಕಲ್ಪನೆಯ ಕಾವ್ಯ ನಾನು
ನನ್ನೊಳು ಕಾವ್ಯಕ್ಕೂ ನಿಲುಕದ
ಕಾವ್ಯಮೀಮಾಂಸೆ ನೀನು..

ಕೇಳು ನನ್ನೊಲವಿನ ಜೀವವೇ
ಒಲಿದ ಜೀವ ನೀನು
ನಲಿವ ಭಾವ ನಾನು..
ನಾ ನುಡಿವ ರಾಗ ನೀನು
ನಿನ ಕಂಡು ಕುಣಿವ ನವಿಲು ನಾನು...


ದೇವಿ...✍️