ಗಾಳಿಯಿರದ ಟೈರು
ಅಪ್ಪನಿಗೆ ಗೊತ್ತಾಗದಂತೆ ಕಾರು ಓಡಿಸಿದೆ.
ರಭಸದಿ ಅತ್ತಿತ್ತ ಹೊರಳಾಡಿಸಿ ನಡೆಸಿದೆ.
ಪರಚಿದ ಮುಳ್ಳು ಟೈರಿಗೆ ಹೊದಿಸಿದೆ.
ಕೊನೆಗೊಮ್ಮೆ ಒಲ್ಲೇನೆಂದು ದಾರಿಯಲಿ ನಿಂತಿದೆ.
ದೇವರು ಕೊಟ್ಟ ಮೆದುಳು ಮನೇಲಿರಿಸಿದೆ.
ಖಾಲಿ ತಲೆಯ ಹೊತ್ತು ಕಾರೋಡಿಸಿದೆ.
ಟೈರಿನಲಿ ಗಾಳಿ ಕಮ್ಮಿದ್ದರು ಓಡಿಸಿದೆ.
ಜಂಭದಿ ಅತ್ತಿತ್ತ ಕೈಯಾಡಿಸಿ ಮೆರೆದೆ.
ಗಾಳಿಯಿಲ್ಲದೆ ಓಡಿದ...