...

11 views

ಬದುಕು
ಬದುಕೆಂಬುದಿಲ್ಲಿ ಸಿಹಿತಿಂಡಿಯಂತೆ ಎಲ್ಲ ಇರುವಾಗ ಇರುವೆಯಂತೆ ಮುತ್ತಿ ಜೊತೆಗಿರುವರು ಎಲ್ಲ ನೋವ ಕಂಡಾಗ ಒಬ್ಬಂಟಿ ನೀನು ಇದ್ದರು ಸತ್ತರು ಯಾರ್ ತಾನೆ ಕೇಳುವರು...?
© ಸವ್ಯಸಾಚಿ ✍️