...

12 views

ಸಖ ಸಖಿ ...
ಸಖ:
ಬಾಳಲಿ ಹರುಷವೇ ತುಂಬಿದೆ ಬಳಿ ನೀನಿರಲು ಸಖಿ
ಬದುಕ ಬವಣೆಗಳು ಮಾಯವಾಗಿವೆ ನಾನೀಗ ಸುಖಿ
ನಿನ್ನಾಗಮನದಿಂದ ನವ ಕನಸುಗಳು ಚಿಗುರಿವೆ ನಲ್ಲೆ
ಕನಸಿನ ಮನೆಗೆ ತೋರಣ ಕಟ್ಟೋಣ ಭರವಸೆಯಲ್ಲೆ ..

ಸಖಿ:
ನಿನ್ನಾಸೆಗಳಿಗೆ ನನ್ನೀ ಉಸಿರು ಮೀಸಲಿಟ್ಟಿರುವೆ ಸಖ
ಹೆಜ್ಜೆ ಮೇಲ್ಹೆಜ್ಜೆಯಿಟ್ಟು ನೀ ಬರಲು ನನಗಿಲ್ಲ ದುಃಖ
ನಿನ್ನ ನೆರಳಂತೆ ಅನುಕ್ಷಣ...