...

16 views

ನನ್ನವಳ ಸ್ವರ್ಗದ ಅಪ್ಸರೆ
ನಿನ್ನ ಮನಸ್ಸು ಕಂಡೆ ನಾ ಇನಾ
ನನ್ನ ಹೃದಯ ಪ್ರೀತಿ ನಿನ್ನ ಚಿನ್ನ
ದೇವರು ಕೊಟ್ಟ ವರವೇ ನೀ ರನ್ನ ..

ನನ್ನ ಕವಿತೆಗೆ ಉಸಿರು ನೀನೇನಾ
ಕಾಮನಬಿಲ್ಲಿಗೆ ಹೆಸರು ನಿಂದೇನಾ
ಜಕಣಾಚಾರ್ಯರ ಮಾಡಿದ ಶಿಲೆ ನೀನೇನಾ...

ನಿನ್ನ ಅಂದ ಚಂದಿರತಂದಾನಾ
ನಿನ್ನ ಅಂದವ ನೋಡಲು ಭೂಮಿಗೆ ಬಂದವ ನಾ
ನಿನ್ನ ಪ್ರೀತಿ ಸ್ವರ್ಗವು ನನಗೆ ಇನ್ನು....

..## ಅಮರ್ ಭಗತ್ ##..