ನನ್ನ ಒಲುಮೆಯ ಗೆಳತಿ..
ಬಣ್ಣದ ಲೋಕವಿದು ಬನ್ನಿಸಲು ಆಗದು
ನಲಿಯುವ ಮನಸಿದು ಕನಸುಗಳನ್ನು ಎಣಿಸಲಾಗದು.
ಪ್ರೀತಿಯ ಹೃದಯವಿದು ನಿನ್ನ ಸ್ಪರ್ಶಕಾಗಿ ಮಿಡಿಯುವುದು
ಆ ನಿನ್ನ ನೋಟದ ಮಾಟಕ್ಕೆ ನನ್ನ ಮನಸ್ಸು ಕರಗಿ...
ನಲಿಯುವ ಮನಸಿದು ಕನಸುಗಳನ್ನು ಎಣಿಸಲಾಗದು.
ಪ್ರೀತಿಯ ಹೃದಯವಿದು ನಿನ್ನ ಸ್ಪರ್ಶಕಾಗಿ ಮಿಡಿಯುವುದು
ಆ ನಿನ್ನ ನೋಟದ ಮಾಟಕ್ಕೆ ನನ್ನ ಮನಸ್ಸು ಕರಗಿ...