...

24 views

ಮೌನ
ಮೌನದ ಮಾತು ನೀನಾದೆ
ಕಣ್ಣಂಚ್ಚಿನ ಹನಿಯನು ತೋರದಾದೆ
ಭಾವನೆಗಳ ಬಣ್ಣ ಬಣ್ಣಿಸಲಾಗದೆ
ಮತ್ತೊಮ್ಮೆ ಮೌನಿಯಾದೆ

ಎಲ್ಲೋ ಮರೆತ ಪ್ರೀತಿಯನು
ಹೆಕ್ಕಿ ತಂದ ಕವನವಿದು
ಅಂತರಾಳದಲ್ಲಿ ಸುಳಿದಾಡುವ
ಮೌನದ ರಾಗವಿದು

ಮರೆಯಲಾಗದ ಬಂಧನದಲಿ
ಮುಗಿಯದ ಸಾಲು ಇದು..
© vedh