...

11 views

ಕರೆದಾಗ....!!!!
ಸಾಕೆಂದು ಬೇಜಾರಗೋ ಮೊದಲೇ
ಓಡಿ ಹೋಗೋ ಮನಕೆ ಮುದವೆಲ್ಲಿ
ಸಿಗುವುದು ....?

ನೋವ ನೂಕುತಾ ಬದುಕುವೆವೆಂಬ ಜಂಬದ ಬಿಂಬಕ್ಕೆ ಹಿಡಿವರು ಬರಲಿಲ್ಲ ತೋರವಂತೆ ......ಕನ್ನಡಿಯ....!!

ತೀರುವುದೆಲ್ಲಿ ಬಯಕೆ ನೀಡೋರ ನಾಡಿ
ಮಿಡಿಯದಿರಲು......!!

ನಿತ್ಯ ಮಾನಕೆ ಸತ್ಯ ಲೋಕಕೆ .. ಎಂಬಂತೆ
ಒಂದು ಇನ್ನೊಂದಕೆ ಎಂದು ಬಂದಾನಕೆ .. ?


ಯಾರಿಗೋ..?.. ಏನೋ ಮಾಡುವ ಲೋಕದಲ್ಲಿ ಎಲ್ಲರಿಗೂ ಅವಸರ ... !!!

..
ನಂಬಿಕೆಗೆ ಚ್ಯುತಿ ಬಂದಾಗ ಕೈ ತಪ್ಪಿದ ಬಂಧಗಳ
ಬಂಧುಗಳ ಬಳಿ ಹೇಳಿಕೊಳ್ವರು ...