...

3 views

"ಬಂಧ ಈ ಸ್ನೇಹ ಸಂಬಂಧ...
"ಬಂಧವು ಅನುಬಂಧವು
ಈ ಸ್ನೇಹ ಸಂಬಂಧವು

ಜನರ ಮಾತಿಗೆ ಕೊರಗುವೆ ಏಕೆ
ಜೊತೆಯಾಗಿ ನಾನಿಲ್ಲವೇ ಸಾಕು

ನೀನು ನೀನಾಗಿದ್ದರೆ ಸರಳ
ದೂರಾದರೆ ಸ್ನೇಹವೇ ವಿರಳ

ಗೆಳೆತನ ಬಳಸಲು ನೀನು
ಬೇಕು ನನಗೆ ನೀನು

ಸ್ವೇಚ್ಛೆಯಾಗಿ ಹಾರುವ
ಪಕ್ಷಿಗಳಂತೆ ನಾನು ನೀನು

ಆರು ಸಮರಲ್ಲಾ ನಮ್ಮಂತೆ
ಸಾಗೋಣ ನಮ್ಮಂತೆ

ಬೇಡದ ಮಾತುಗಳ ಕಿರಿ ಕಿರಿ
ನಮ್ಮದು ಒಂದೇ ಗುರಿ

ಪ್ರಪಂಚವೇ ಮೂರ್ಖರ ಸಂತೆ
ನಮಗೇಕೆ ಅವರಿವರ ಚಿಂತೆ

ಬಾಳಿದು ಮೂರೇ ದಿನ
ಎಲ್ಲರ ನಕ್ಕು ನಗಿಸೋಣ

ಸ್ನೇಹವ ಹಂಚೋಣ
ಅರ್ಥವ ತಿಳಿಸೋಣ..,✍
👫shobha 👍👌