...

6 views

ನೀ ನನ್ನ ನಲೇ
ನೀ ನನ್ನ ನಲೇ
ನಿನ್ನ ಮೇಲೆ ನನಗೆ
ಬಿಡದಷ್ಟು ಭಾವನೆ
ಕೊಟ್ಟಷ್ಟು ಪ್ರೀತಿ
ಸುಂದರ ಆಲೋಚನೆ
ಮಮತೆ ವಾತ್ಸಲ್ಯಕ್ಕೆ
ಸಿಗಲಿ ಶುಭ ಸೂಚನೆ
ನನ್ನ ಹೃದಯ ರಾಣಿಯೇ
ನೀ ನನ್ನ ಬಾಳಿನ ಚೈತನ್ಯವೇ
ನಮ್ಮ ಬದುಕು ಬಂಗಾರವೇ
ನನ್ನ ಪ್ರತಿ ದಿನದ ಆರಂಭ ನೀ
ಉಸಿರಿನ ಶಕ್ತಿಯು ಸ್ಪೂರ್ತಿಯು
ಕನಸಿನ ಜೀವನಕ್ಕೆ ತಾಯಿ ನೀ
ಮಗುವಿನ ಮನಸ್ಸಿನ ಸಿಂಗಾರ ನೀ
ಹೂ ನಗುವಿನ ನಕ್ಷತ್ರ ನೀ

ಚಂದು ವಾಗೀಶ ದಾವಣಗೆರೆ