ನೀನಿದ್ದರೆ ಜೊತೆಯಲಿ...
ನೀನಿದ್ದರೆ ಜೊತೆಯಲಿ
ವೇಳೆಯ ವೇಗವೂ ಚೂರು ಹೆಚ್ಚೇ
ಹುಚ್ಚು ಕುದುರೆ
ಓಡಿದಂತೆ ನಿನ್ನ ನಗುವ ಕಂಡ
ಮನವು ಹೆಚ್ಚೆಚ್ಚು ...
ವೇಳೆಯ ವೇಗವೂ ಚೂರು ಹೆಚ್ಚೇ
ಹುಚ್ಚು ಕುದುರೆ
ಓಡಿದಂತೆ ನಿನ್ನ ನಗುವ ಕಂಡ
ಮನವು ಹೆಚ್ಚೆಚ್ಚು ...