ನಲ್ಮೆಯ ಗೆಳತಿ...
ಚೆಲುವಿನ ಮೊಗದೋಳೇ
ನಲ್ಮೆಯ ಗೆಳತಿ
ಸೊಬಗಿನ ಚೆಲುವೆ
ನಿನ್ನೀ ಒಡತಿ
ನಗುತಿರು ಹೀಗೇ
ಸುತ್ತದಿರಲಿ ಕಾಲವೇ
ನೆಮ್ಮದಿಯ ಬದುಕು
ನಿನ್ನದಾಗಲಿ
...
ನಲ್ಮೆಯ ಗೆಳತಿ
ಸೊಬಗಿನ ಚೆಲುವೆ
ನಿನ್ನೀ ಒಡತಿ
ನಗುತಿರು ಹೀಗೇ
ಸುತ್ತದಿರಲಿ ಕಾಲವೇ
ನೆಮ್ಮದಿಯ ಬದುಕು
ನಿನ್ನದಾಗಲಿ
...