ಮಾತು ಮೌನವಾಗಿದೆ!
ಹೇಳಿ ಹಗುರಾಗಿ ಬಿಡಬೇಕು,
ಎನಿಸಿದರು ಮನಸ್ಸು,ಕಲ್ಲಾಗಿ ಬಿಟ್ಟಿದೆ,
ಮಾತು ಮೌನವಾಗಿದೆ!
ಸುತ್ತ-ಮುತ್ತಲ ಜನರು,
ಜೊತೆಯಲಿರುವ ಬಳಗ,
ಎಲ್ಲರೂ ನಮ್ಮವರೇ!
ಆದರೂ ಅಪರಿಚಿತ ಭಾವ...
ಎನಿಸಿದರು ಮನಸ್ಸು,ಕಲ್ಲಾಗಿ ಬಿಟ್ಟಿದೆ,
ಮಾತು ಮೌನವಾಗಿದೆ!
ಸುತ್ತ-ಮುತ್ತಲ ಜನರು,
ಜೊತೆಯಲಿರುವ ಬಳಗ,
ಎಲ್ಲರೂ ನಮ್ಮವರೇ!
ಆದರೂ ಅಪರಿಚಿತ ಭಾವ...