...

9 views

ಅವನು
ಅಂದು ಕಾರಣವಿಲ್ಲದೆ ನೀ ಬಂದೆ
ಸುಮ್ಮನಾದೆ ಅದ ಕೇಳದೆ ನಾ
ಹೆಮ್ಮರದಷ್ಟು ಪ್ರೀತಿ ಪ್ರೇಮವ ತಂದೆ
ಅರಿವಿಲ್ಲದೆಯೇ ನಿನ್ನ ಒಪ್ಪಿದೆ ನಾ

ಎಂದೆಂದೂ ನಿನ್ನೊಡನೆ ನಾನು ಇರಲು
ಎಣ್ಣೆ-ದಾರದಂತೆ ಬೆಳಗಬೇಕು ಇಬ್ಬರು
ಆಸೆ ಇದೆ ನವಿಲಂತೆ ಗರಿ ಬಿಚ್ಚಿ ಕುಣಿಯಲು
ಕಾ‌ರ್ಮೋಡ ಮಳೆ ಕರೆದಾಗ ನಾವಿಬ್ಬರು
...