...

7 views

ಸ್ವರಾಭಿವಂದನೆ
#ಭಾವ_ವರ್ಷ

ಬಿಂದು~೨

ಸ್ವರಾಭಿವಂದನೆ

ಅಮೋಘ ಚರಿತೆಯಿದು ನಮ್ಮ ಸ್ವಾತಂತ್ರ ಸಂಗ್ರಾಮ
ಆಗುವುದು ನೆನೆಸಿದರೆ ರೋಮಾಂಚನದ ಉಗಮ
ಇದು ಧೈರ್ಯ ಸಾಹಸ ತೋರಿಸಿದ ಹಿರಿಯರ ಗಾಥೆ
ಈ ಯುಗದ ನಾವೆಲ್ಲಾ ನೆನಪಿನಲ್ಲಿಡಲೇಬೇಕಾದ ಕಥೆ

ಉಟ್ಟ ಬಟ್ಟೆಯಲ್ಲೇ ಮನೆಬಿಟ್ಟು ಧುಮುಕಿದರು ಚಳುವಳಿಗೆ
ಊಟ ನಿದ್ರೆಗಳೇ ಇರದೆ ಸೆಣಸಿದರು
ಶತ್ರುಗಳೊಂದಿಗೆ...