...

12 views

ಅನಿರೀಕ್ಷಿತ..
ನನ್ನ ನಿನ್ನಯ
ಭೇಟಿಯೇ ಅನಿರೀಕ್ಷಿತ.,
ಅಂದೇ ಏರಿಳಿತವಾಯಿತು
ಹೃದಯದ ಮಿಡಿತ..

ಯೋಗ ಸಂಯೋಗದಿ
ನೀನಾದೆ ಚಿರಪರಿಚಿತ.,
ನಿರೀಕ್ಷೆಗಳೇನೋ ...