...

5 views

ಅವರಿಬ್ಬರು
ಅವನು ಹಾವು
ಅವಳು ಹೂವು
ಆದರೂ ಅವರಿಬ್ಬರು
ಎಂದೆಂದಿಗೂ ಪ್ರೀತಿಯ ತೇರು

ಅವನು ಕಡಲು
ಅವಳು ಮುಗಿಲು
ಅವರಿಬ್ಬರಿಗಿದೆ ಬೇರಾಗುವ ದಿಗಿಲು

ಅವನು ಕಾವೇರಿಯಷ್ಟು ತಂಪು
ಅವಳು ಶ್ರೀಗಂಧದಷ್ಟು ಕಂಪು
ಅವರಿಬ್ಬರ ಜೀವನ ಇಂಪೋ ಇಂಪು

@KavyaRsmiley
© All Rights Reserved