...

7 views

ನನ್ನವನೇ?
ಪ್ರೀತಿಸಿದೆ ನೀ ನನ್ನವನೆಂದು
ಅರಿಯದಾದೆ ನೀನು ಸಿಗದವನೆಂದು
ಪ್ರೀತಿಯ ಸಾಗರದಲಿಂದು
ಒದ್ದಾಡುತಿರುವ ಮೀನಾಗಿ ಇಂದು

ರಾಧೆಯ ಜೊತೆಯಾಗಲಿಲ್ಲ ಕೃಷ್ಣ ಅಂದು
ಆದರೂ ಅವರ ಪ್ರೀತಿ ಅಜರಾಮರ ಎಂದು
ನಾನಾಗುವೆ ಮೀರಾ ಇಂದು
ನಿನ್ನ ಬರುವಿಕೆಗಾಗಿ ಕಾದಿರುವೆ ಎಂದು

ನೀನೆಂದು ನನ್ನವನೇ?
ಎಂದರಿತುಕೊಂಡಿಹೆನೇ?
ಬಂದು ಸೇರು ನನ್ನನೇ
ನೀನೆಂದು ನನ್ನವನೇ.......