ಜೀವನಸಲಹೆ
*ಜೀವನ*
ಸೋಲು ಗೆಲುವಿನ ಆಟದಲಿ
ನೋವು ನಲಿವಿನ ಪಾಠವಿದೆ
ಪ್ರೀತಿ ಪ್ರೇಮದ ನಂಟಿನಲಿ
ಸ್ನೇಹ ದ್ವೇಷದ ಗಂಟಿದೆ
ಹಲವು ಬಯಕೆಗಳ ನೀರಿಕ್ಷಿಸಬೇಕು
ಪ್ರತಿಕ್ಷಣ ಕನಸು ಕಾಣುತಾ
ಪರಿಕ್ಷೆಗಳನ್ನ ಸ್ವೀಕರಿಸಿ ಅನುಭವಿಸುತಾ
ಆಸೆಗಳನ್ನು ನನಸು ಮಾಡಬೇಕು
ಅವಮಾನವನ್ನು ಛಲದಿಂದ ಎದುರಿಸುತಾ
ಸ್ವಾಭಿಮಾನದಿಂದ ಹೆದರದೆ ಮುನ್ನಡೆಯಬೇಕು
ಅಭಿಮಾನದಿಂದ ಎಲ್ಲರೊಳಗೆ ಬೆಳೆಯುತಾ
ಜೀವನದ ಪ್ರತಿಹಂತವನ್ನು ಸಾಗಿಸಬೇಕು
ಗೌರವಕ್ಕೆ ಧಕ್ಕೆ ಬಾರದಂತೆ
ಘನತೆಯನ್ನು ಉಳಿಸಿಕೊಳ್ಳಬೇಕು
ಕರುಣೆಯನ್ನು ತೋರುತಾ
ಕಾಳಜಿ ಮಾಡಬೇಕು
ಸೋಲು ಗೆಲುವಿನ ಆಟದಲಿ
ನೋವು ನಲಿವಿನ ಪಾಠವಿದೆ
ಪ್ರೀತಿ ಪ್ರೇಮದ ನಂಟಿನಲಿ
ಸ್ನೇಹ ದ್ವೇಷದ ಗಂಟಿದೆ
ಹಲವು ಬಯಕೆಗಳ ನೀರಿಕ್ಷಿಸಬೇಕು
ಪ್ರತಿಕ್ಷಣ ಕನಸು ಕಾಣುತಾ
ಪರಿಕ್ಷೆಗಳನ್ನ ಸ್ವೀಕರಿಸಿ ಅನುಭವಿಸುತಾ
ಆಸೆಗಳನ್ನು ನನಸು ಮಾಡಬೇಕು
ಅವಮಾನವನ್ನು ಛಲದಿಂದ ಎದುರಿಸುತಾ
ಸ್ವಾಭಿಮಾನದಿಂದ ಹೆದರದೆ ಮುನ್ನಡೆಯಬೇಕು
ಅಭಿಮಾನದಿಂದ ಎಲ್ಲರೊಳಗೆ ಬೆಳೆಯುತಾ
ಜೀವನದ ಪ್ರತಿಹಂತವನ್ನು ಸಾಗಿಸಬೇಕು
ಗೌರವಕ್ಕೆ ಧಕ್ಕೆ ಬಾರದಂತೆ
ಘನತೆಯನ್ನು ಉಳಿಸಿಕೊಳ್ಳಬೇಕು
ಕರುಣೆಯನ್ನು ತೋರುತಾ
ಕಾಳಜಿ ಮಾಡಬೇಕು