ತಲೆಯೊಳಗಿನ ಹುಳ
ಮದ್ದಿಲ್ಲದ ನೋವಿನೊಳಗೆ ಒದ್ದಾಡುತಿರುವರು
ಅವರನ್ನಿವರು,ಇವರನ್ನವರು ಮೆಚ್ಚಿಸುತ
ಹೀಗೆ ಸಾಗಿತು ಇವರ ಪಯಣ
ಕಿಂಚಿತ್ತೂ ಆಲಿಸದ ದಂಡಿನದು ಬರೀ ಚೂ ಬಾಣ..
ತಲೆಯೊಳಗಿನ ಹುಳಕ್ಕೆ
ಕಲೆಯು ಬಣಗುಡುತ್ತಿತ್ತು
ಒಲ್ಲೆ ನಾನೊಲ್ಲೆ ಎನ್ನುತ್ತ ಸರಿದರು ಹಿಂದಕ್ಕೆ...
ಅವರನ್ನಿವರು,ಇವರನ್ನವರು ಮೆಚ್ಚಿಸುತ
ಹೀಗೆ ಸಾಗಿತು ಇವರ ಪಯಣ
ಕಿಂಚಿತ್ತೂ ಆಲಿಸದ ದಂಡಿನದು ಬರೀ ಚೂ ಬಾಣ..
ತಲೆಯೊಳಗಿನ ಹುಳಕ್ಕೆ
ಕಲೆಯು ಬಣಗುಡುತ್ತಿತ್ತು
ಒಲ್ಲೆ ನಾನೊಲ್ಲೆ ಎನ್ನುತ್ತ ಸರಿದರು ಹಿಂದಕ್ಕೆ...