...

2 views

ಕಾತರವು ನನ್ನಲಿ....
ಏತಕೋ ಮೌನ
ನನ್ನ ನಲ್ಲ

ಪ್ರೀತಿಯ ಕರೆ
ಬೇಕು ಸಲ್ಲ

ಆಸರೆ ಎನಗೆ
ಆರು ಇಲ್ಲ

ತಬ್ಬಲಿಯು ನಾನು
ಕೇಳುವರಾರಿಲ್ಲ

ಪ್ರೀತಿಯ ಹಂಬಲ
ಮನದಲೆಲ್ಲ
...