...

9 views

ಕನ್ನಡದ ಕಂಪು..
ಸಾರಿ ಸಾರಿ ಹೇಳೋಣ ಕನ್ನಡದ ಪರಂಪರೆಯನು
ಕಣ ಕಣದಿ ಬೆರೆತಿಹುದು ಕನ್ನಡದ ಕಂಪು ನಮ್ಮನು
ನಲಿ ನಲಿಯುತ ಎಳೆಯೋಣ ಕನ್ನಡಮ್ಮನ ತೇರನು
ನೆನೆ ನೆನೆದು ಸಂಭ್ರಮಿಸುವ ಭಾಷೆಯ ಸೊಗಡನು..

ವಿಧ ವಿಧ ವಿಶೇಷ ತಾಣ ನಮ್ಮಯ ಕನ್ನಡ ನಾಡು
ಬಗೆ ಬಗೆಯ ತಿಂಡಿ ತಿನಿಸುಗಳ ಬೀಡು ಕರುನಾಡು
ರಂಗು ರಂಗಿನ ಆಚರಣೆಯ ಸಂಸ್ಕೃತಿಗಳ...