10 views
ಮನದ ಕೋರಿಕೆ
ಬೇಕು ಒಂದು ಜೀವ ನಿನ್ನ ಕನಸಿಗೆ ಜೀವ ತುಂಬಲು
ಬೇಕು ಒಂದು ಜೀವ ದುಃಖದ ಕಣ್ಣೀರು ಒರೆಸಲು
ಬೇಕು ಒಂದು ಜೀವ ನಿನ್ನಾಸೆ ಏನು ಕೇಳಲು
ಬೇಕು ಒಂದು ಜೀವ ಪ್ರೀತಿಯ ಕೈಯಿಂದ ಭಾರದ ತಲೆ ಸವರಲು
ಬೇಕು ಒಂದು ಜೀವ ಪ್ರೀತಿಯ ಕೊರತೆ ಇಲ್ಲದೆ ಸುಖ ದುಃಖಕೆ ಹೆಗಲು ಕೊಡಲು
ಬೇಕು ಒಂದು ಜೀವ ಕಗ್ಗತಲಿನಲ್ಲೂ ಹೆದರಬೇಡ ನಾನಿದ್ದೇನೆ ನಡೆ ಮುಂದೆ ಎನಲು
ದೇವರೇ ಹೇಳು ನೀನು ಸಿಗಬಹುದೇ ಈ ಹುಡುಕಾಟಕೆ ಫಲ.
ಶುಭೋದಯ

Related Stories
8 Likes
2
Comments
8 Likes
2
Comments