...

8 views

ನಿನ್ನ ಕಂಡಾಗ

ಮೂಡದ ಬಯಕೆಗಳೇನು ಅಲ್ಲ
ಎನಿಸಿವೆಯಾದರು

ನಿನ್ನ ಕಂಡಾಗ ನಾನೊಮ್ಮೆ ನನ್ನೊಟ್ಟೆಗೇ ❣️
ಮಾತನಾಡಿಕೊಳ್ಳುವಂತಾಗಿತ್ತು

ಅದೇನೋ ನಿರ್ಧಾರವೋ ❣️
ಪ್ರಮಾಣವೋ ನನ್ನೊಟ್ಟಿಗೆ ನಡೆದ್ದಿತು

ಪೂರ್ತಿ ಮನ ನಿನ್ನತ್ತ ಸೆಳೆದಿತ್ತು ❤️
© ✍️✍️ದೇವ ದೋಮಯ್ಯ...